Wednesday, February 25, 2009


ಆಗುಂಬೆಯ ಪ್ರೇಮ ಸಂಜೆಯ ......

Thursday, February 19, 2009

ದೋಣಿ ಸಾಗಲಿ ಮುಂದೆ ಹೋಗಲಿ ....
n
ಬಲ್ಲಿರೇನಯ್ಯ ..

Tuesday, February 17, 2009

ನಲ್ಲನ ಪಿಸುಮಾತಿಗೆ ನಾಚಿನಿಂತ ನಲ್ಲೆ

ಒಬೇಲೆ... ಒಬೇಲೆ....

Saturday, February 14, 2009

ನೋಡಿದ್ದೀರಾ ಕೇಸರಿ ಬಣ್ಣದ ಅನಬೆಯನ್ನ ....ನಮ್ಮ ತೋಟದಲ್ಲಿ ತಾನಾಗಿ ಮೂಡಿ ಬಂದ ಅಣಬೆ ..

Thursday, February 12, 2009

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ .......
ಕುಪ್ಪಲ್ಲಿಯಲ್ಲಿರೋ ಕುವೆಂಪು ಅವರ ಮನೆ. ಕುಪ್ಪಳ್ಳಿಗೆ ಹೋದಾಗ ತೆಗೆದ ಫೋಟೋ ಏನನ್ನಿಸಿತು ನಿಮಗೆ?




ಒಂದು ಮಳೆಗಾಲದಲ್ಲಿ ಕಾರ್ಮೋಡಗಳ ವರ್ಣ ಚಿತ್ತಾರ .


Monday, February 9, 2009

ಮನದ ಮಾತು


ಮನದ ಮಾತು ಹೇಳಲೊಂದು ತಾಣ

ಹುಡುಕುತಿದ್ದೆ ದಿನವು ಕಾಣ

ಸಿಕ್ಕಿತಿಂದು ನವಿಲು ಗರಿಯೊಳಗೆ ಆ ತಾಣ

ನೀವೂ ಬರಬಹುದು - ಸ್ವಾಗತ ಸರೀನಾ